ಕೇಸರಿ ಕಣ್ಣಿನ ಆರೋಗ್ಯಕ್ಕೆ ಉತ್ತಮವೇ?

ಮಂಗಳವಾರ, 30 ಜೂನ್ 2020 (08:10 IST)
ಬೆಂಗಳೂರು : ಕೆಲವರು ಕೇಸರಿಯನ್ನು ಹಾಲಿನೊಂದಿಗೆ ಬೆರೆಸಿ ಪ್ರತಿದಿನ ಸೇವಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಉತ್ತಮವೇ ಎಂಬುದನ್ನು ತಿಳಿದುಕೊಳ್ಳಿ.

ಕೇಸರಿ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮತ್ತು ಜೀರ್ಣಕಾರಿ  ಅಂಗಗಳನ್ನು ಬಲಪಡಿಸುತ್ತದೆ. ಕೇಸರಿಯಲ್ಲಿ ಕ್ಯಾರೊಟಿನಾಯ್ಡ್ ಗಳಿವೆ. ಇದು ವಯಸ್ಸಾದ ಕಾಯಿಲೆಗಳಾದ ಕಣ್ಣಿನ ಪೊರೆ, ಸ್ನಾಯುಗಳ ಕ್ಷೀಣತೆಯಿಂದ ರಕ್ಷಿಸುತ್ತದೆ. ಮತ್ತು ಹಾನಿಕಾರಕ ಸೂರ್ಯನ ವಿಕಿರಣಗಳಿಂದ ತಡೆಯುತ್ತದೆ. ಕೇಸರಿ ದೃಷ್ಟಿ ಹೆಚ್ಚಿಸುತ್ತದೆ ಮತ್ತು ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ