ಜಾತಕದಲ್ಲಿ ಗ್ರಹಗತಿಗಳು ಸರಿ ಇಲ್ಲದಿದ್ದಾಗ ಹೀಗೆ ಮಾಡಿ

ಶನಿವಾರ, 7 ಡಿಸೆಂಬರ್ 2019 (11:39 IST)
ಬೆಂಗಳೂರು : ನಮ್ಮ ಜಾತಕದಲ್ಲಿ ಗ್ರಹಗತಿಗಳು ಸರಿ ಇಲ್ಲದಿದ್ದಾಗ ನಾವು ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಆದ್ದರಿಂದ ಈ ರೀತಿ ಮಾಡಿದರೆ ನಿಮ್ಮ ಗ್ರಹಗತಿಗಳು ಸರಿಹೋಗುತ್ತದೆ.


*ಶುಕ್ರ ವಕ್ರ ದೃಷ್ಟಿ ಬೀರಿದ್ದರೆ ಪ್ರತಿ ಶುಕ್ರವಾರ ಬಡವರಿಗೆ ಬಳಿ ವಸ್ತ್ರ ಹಾಗೂ ಅಕ್ಕಿ ದಾನ ನೀಡಿ.

 

* ಚಂದ್ರ ವಕ್ರ ದೃಷ್ಟಿ ಬೀರಿದ್ದರೆ ಶಿವನನ್ನು ಪೂಜಿಸಿ ಬೆಳ್ಳಿಯ ಲೋಟದಲ್ಲಿ ನೀರು ಸೇವಿಸುವುದರಿಂದ ನಿಮ್ಮೆಲ್ಲಾ ಕಷ್ಟಗಳು ಪರಿಹಾರವಾಗುತ್ತದೆ.

 

*ಗುರುವಿನ ಕೆಟ್ಟ ದೃಷ್ಟಿ ನಿವಾರಿಸಲು ವಿಷ್ಟುವಿನ ಪೂಜೆ ಮಾಡಿ ಗುರುವಾರದಂದು ಬಾಳೆ ಹಣ್ಣು ಸೇವಿಸಬೇಡಿ.

 

*ಶನಿ ಕೆಟ್ಟ ದಷ್ಟಿ ನಿವಾರಿಸಲು ಶನಿವಾರದಂದು ಕಪ್ಪು, ನೀಲಿ ಬಟ್ಟೆ ಧರಿಸಬೇಡಿ, ಪ್ರತಿ ಶನಿವಾರ ಶನೇಶ್ವರ ದೇವಸ್ಥಾನಕ್ಕೆ ಹೋಗಿ ಎಳ್ಳು ದೀಪ ಹಚ್ಚಿ.

 

*ಮಂಗಳ ವಕ್ರನಾಗಿದ್ದರೆ ಕೆಂಪು ಬೆಳೆಯನ್ನು ದಾನವಾಗಿ ನೀಡಿ.

 

*ಸೂರ್ಯ ವಕ್ರ ದೃಷ್ಟಿ ಬೀರಿದ್ದರೆ   ಗಾಯತ್ರಿ ಮಂತ್ರ ಪಠಿಸಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ