ಮನೆಯಲ್ಲಿ ಬೇಯಿಸಿದ ಅನ್ನ ಕೆಂಪಾದರೆ ಏನರ್ಥ ಗೊತ್ತಾ?

ಶುಕ್ರವಾರ, 25 ಸೆಪ್ಟಂಬರ್ 2020 (07:31 IST)
ಬೆಂಗಳೂರು : ಎಲ್ಲರ ಮನೆಯಲ್ಲೂ ಪ್ರತಿದಿನ ಅಡುಗೆ ಮಾಡುತ್ತಾರೆ. ಅದರಲ್ಲೂ ಅನ್ನವನ್ನು ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಆದರೆ ಬೇಯಿಸಿದ ಅನ್ನಕೆಂಪಾಗುತ್ತದೆ. ಇದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳಿ.

ಮನುಷ್ಯರು ಒಬ್ಬರ ಮೇಲೆ ಒಬ್ಬರು ದ್ವೇಷ ಸಾಧಿಸುತ್ತಿದ್ದಾರೆ. ಒಬ್ಬರು ನಾಶವಾಗಲೆಂದು ಇನ್ನೊಬ್ಬರು ಬಯಸುತ್ತಿರುತ್ತಾರೆ. ಅವರು ಏಳಿಗೆಯನ್ನು ತಡೆಯುತ್ತಾರೆ. ಅದಕ್ಕಾಗಿ ವಾಮಾಚಾರ ಮಾರ್ಗವನ್ನು ಕಂಡುಕೊಳ್ಳುತ್ತಾರೆ.

ಆದಕಾರಣ ನಿಮ್ಮ ಮನೆಯಲ್ಲಿ ಅನ್ನ ಕೆಂಪಾಗುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ನಿಮ್ಮ ಮನೆ ಮೇಲೆ, ಮನೆಯ ಸದಸ್ಯರ ಮೇಲೆ ಮಾಟಮಂತ್ರ ತಂತ್ರ ನಡೆದಿದೆ ಎಂದರ್ಥ. ಇದನ್ನು ನಿಮ್ಮ ಕುಲದೇವರು ನಿಮ್ಮ ಮುಂದೆ ತೋರಿಸುತ್ತಿದ್ದಾರೆ ಎಂದರ್ಥ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ