ದಮ್ಮು ಬರುತ್ತಿದ್ದರೆ ಅದನ್ನು ನಿವಾರಿಸಲು ಈ ಮನೆಮದ್ದನ್ನು ಸೇವಿಸಿ

ಗುರುವಾರ, 24 ಸೆಪ್ಟಂಬರ್ 2020 (11:35 IST)
ಬೆಂಗಳೂರು : ಎದೆಯಲ್ಲಿ ಕಫವಾಗಿ ಕೆಮ್ಮು ಬರುತ್ತಿದ್ದರೆ ಅದರ ಜೊತೆಗೆ ದಮ್ಮು ಬರುತ್ತದೆ. ಇದರಿಂದ ಉಸಿರಾಡಲು ಕಷ್ಟಕರವಾಗುತ್ತದೆ. ಈ ದಮ್ಮು ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ.

½ ಚಮಚ ಆಡುಸೋಗೆ ಸೊಪ್ಪಿನ ರಸ, ¼ ಚಮಚ ತುಳಸಿ ರಸ, ½ ಚಮಚ ದೊಡ್ಡಪತ್ರೆ ರಸ, ½ ಚಮಚ ಜೇನುತುಪ್ಪ, ಸೇರಿಸಿ ಚೆನ್ನಾಗಿ ಮಿಕ್ಸ್ ಮಾಢಿ ದಿನಕ್ಕೆ 3 ಬಾರಿ ಸೇವಿಸಿದರೆ ಕಫಯುಕ್ತ ಕೆಮ್ಮು ಹಾಗೂ ದಮ್ಮು ಬರುತ್ತಿದ್ದರೆ ಹತೋಟಿಗೆ ಬರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ