ಸಂಬಳ ಬಂದ ತಕ್ಷಣ ಹೀಗೆ ಮಾಡಿದರೆ ಹಣ ಉಳಿತಾಯವಾಗುತ್ತದೆ

ಮಂಗಳವಾರ, 5 ನವೆಂಬರ್ 2019 (07:08 IST)
ಬೆಂಗಳೂರು : ಕೆಲವರು ಎಷ್ಟೇ ದುಡಿದರೂ ಹಣ ಉಳಿಸೋಕೆ ಆಗುವುದಿಲ್ಲ ಎಂದು ಚಿಂತಿಸುತ್ತಾರೆ, ಅಂತವರು ನಿಮ್ಮ ಸಂಬಳ ಬಂದ ತಕ್ಷಣ ಅದನ್ನು ಹೀಗೆ ಮಾಡಿದರೆ ಹಣ ಉಳಿತಾಯವಾಗುತ್ತದೆ.
ಪ್ರತಿ ತಿಂಗಳು ಸಂಬಳ ಬಂದ ತಕ್ಷಣ ಅದನ್ನು ಖರ್ಚು ಮಾಡದೆ ಅದನ್ನು ತಂದು ಮನೆಯ ಗೃಹಲಕ್ಷ್ಮೀಯಾದ ಮಡದಿಯ ಕೈಗೆ ಕೊಡಬೇಕು. ಮಡದಿ ಅದನ್ನು ದೇವರ ಮನೆಯಲ್ಲಿರುವ ಲಕ್ಷ್ಮೀ ದೇವಿಯ ಪಾದದ ಮೇಲೆ ಇಡಬೇಕು. ಅದನ್ನು ಇಡೀ ರಾತ್ರಿ ಅಲ್ಲಿಯೇ ಇಡಬೇಕು. ಬೆಳಿಗ್ಗೆ ಅದನ್ನು ತೆಗೆದು ನೀವು ಉಪಯೋಗಿಸಿಕೊಳ್ಳಿ. ಹೀಗೆ ಮಾಡುವುದರಿಂದ ಖರ್ಚು ಹೆಚ್ಚಾಗದೆ ಹಣ ಉಳಿತಾಯವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ