ಮನೆಗೆ ಒಳ್ಳೆಯದಾಗಬೇಕೆಂದರೆ ಗೃಹಿಣಿಯರು ಇದನ್ನು ಧರಿಸಲೇಬೇಕು

ಸೋಮವಾರ, 24 ಫೆಬ್ರವರಿ 2020 (06:02 IST)
ಬೆಂಗಳೂರು : ಹೆಣ್ಣನ್ನು ಮನೆಯ ಗೃಹಲಕ್ಷ್ಮೀಗೆ ಹೋಲಿಸುತ್ತಾರೆ. ಆದಕಾರಣ ಹೆಣ್ಣು ಯಾವುದೇ ಒಳ್ಳೆಯ ಅಥವಾ ಕೆಟ್ಟ ಕೆಲಸ ಮಾಡಿದರೆ ಅದು ಮನೆಯ ಏಳಿಗೆ ಮತ್ತು ಅವನತಿಗೆ ಕಾರಣವಾಗುತ್ತದೆ. ಆದಕಾರಣ ಮನೆಗೆ ಒಳ್ಳೆಯದಾಗಬೇಕೆಂದರೆ ಗೃಹಿಣಿಯರು ಇದನ್ನು ಧರಿಸಲೇಬೇಕು.


ಹೌದು. ಗೃಹಿಣಿಯರು ಬೆಳ್ಳಿಯ ಕಾಲ್ಗೆಜ್ಜೆ ಧರಿಸಲೇಬೇಕು. ಅದನ್ನು ಧರಿಸಿ ನಡೆಯುವಾಗ ಬರುವ ಶಬ್ದದಿಂದ ಮನಸ್ಸು ಪ್ರಶಾಂತವಾಗುತ್ತದೆ. ಅಲ್ಲದೇ ಲಕ್ಷ್ಮೀದೇವಿ ಕೂಡ ಪ್ರಸನ್ನಳಾಗುತ್ತಾಳೆ.  ಹಾಗೇ ಬೆಳ್ಳಿಯ ಕಾಲ್ಗೆಜ್ಜೆ ನಿಮ್ಮ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ