ನಿಮ್ಮ ಮನೆ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆಯೇ ಎಂದು ತಿಳಿದುಕೊಳ‍್ಳುವುದು ಹೇಗೆ ಗೊತ್ತಾ?

ಶುಕ್ರವಾರ, 28 ಸೆಪ್ಟಂಬರ್ 2018 (11:36 IST)
ಬೆಂಗಳೂರು : ನಿಮ್ಮ ಏಳಿಗೆ ಬಯಸದೆ ಇರುವವರು ದುಷ್ಟ ಶಕ್ತಿಗಳನ್ನ ಬಳಿಸಿಕೊಂಡು ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಮಾಡುತ್ತಾರೆ. ಇದರಿಂದ  ಆರೋಗ್ಯ ಸಮಸ್ಯೆ, ಸಾಲ ಭಾದೆ, ಹಣ ಕಾಸಿನ ತೊಂದರೆ, ಸಂಭಂದಗಳಲ್ಲಿ ಅಶಾಂತಿ ಹೀಗೆ ನಿಮ್ಮ ಅರಿವಿಲ್ಲದಂತೆ ನಾನಾ ಸಮಸ್ಯೆಗಳು ನಿಮ್ಮ ಮನೆ ಬಾಗಿಲ ದಾಟಿ ಒಳಗೆ ಬಂದಿರುತ್ತದೆ, ಇನ್ನು ನಿಮಗೇನಾದರೂ ಈ ತರಹದ ಸಮಸ್ಯೆ ಇದ್ದರೆ ಒಮ್ಮೆ ಪರೀಕ್ಷಿಸುವುದು ಒಳ್ಳೆಯದು.


ತುಳಸಿ ಗಿಡಕ್ಕೆ ಪುರಾಣದಲ್ಲಿ ವಿಶೇಷ ಸ್ಥಾನವಿದೆ, ತುಳಸಿ ಎಲ್ಲಾ ದೇವರಿಗೂ ಪ್ರಿಯ, ತುಳಸಿಯಿಂದ ಹಲವು ರೋಗ ನಿವಾರಣೆಯಾಗುತ್ತದೆ, ನಿಮ್ಮ ಮನೆಯ ಕಾವಲಾಗಿ ತುಳಸಿ ಇರುತ್ತದೆ ಅಂದ್ರೆ ತಪ್ಪಾಗಲಾರದು ಅಂತಹ ತುಳಸಿ ನಿಮ್ಮ ಮೇಲೆ ಅಥವ ಮನೆಯ ಮೇಲೆ ಮಾಟದ ಪ್ರಯೋಗ ಮಾಡಿದ್ದಾರೆ ಒಣಗುತ್ತದೆ, ಅಸಹಜವಾಗಿ ಗಿಡದ ಎಳೆಗಳು ಒಣಗಿದರೆ ಅದರ ಅರ್ಥ ನಿಮ್ಮ ಮನೆಗೆ ದುಷ್ಟ ಶಕ್ತಿ ಪ್ರಯೋಗವಾಗಿದೆ ಎಂದು.


ಮಾಟದ ಪ್ರಭಾವ ಎಷ್ಟಿರುತ್ತೆ ಅಂದ್ರೆ ಕೇವಲ ಒಂಬತ್ತು ದಿನದಲ್ಲಿ ಎಳೆಗಳು ಒಣಗಿದರೆ ಇಪ್ಪತ್ತ ಒಂದು ದಿನದಲ್ಲಿ ತುಳಸಿ ಗಿಡದ ಕಾಂಡ ಒಣಗುತ್ತದೆ. ಈ ಘಟನೆ ನಿಮ್ಮ ಮನೆಯಲ್ಲಿ ನಡೆದರೆ ಮೆನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ