ಗೃಹ ಉಪಯೋಗಿ ವಸ್ತುಗಳು ಹೆಚ್ಚು ಕಾಲ ಬಾಳಿಕೆ ಬರಬೇಕೆಂದರೆ ಈ ದಿನ ಅವುಗಳನ್ನು ಖರೀದಿಸಿ

ಶುಕ್ರವಾರ, 2 ಆಗಸ್ಟ್ 2019 (09:08 IST)
ಬೆಂಗಳೂರು : ಮನೆಗೆ ಬೇಕಾಗುವ ವಸ್ತುಗಳನ್ನು ಖರೀದಿಸಿ ತಂದ ನಂತರ ಅದು ಸ್ವಲ್ಪ ಸಮಯದಲ್ಲೇ ಅವು ಹಾಳಾದರೆ ತುಂಬಾ ಬೇಸರವಾಗುತ್ತದೆ. ಆದ್ದರಿಂದ ವಸ್ತುಗಳನ್ನು ಮನೆಗೆ ತರುವಾಗ ತುಂಬಾ ಎಚ್ಚರವಾಗಿರುವುದು ಮಾತ್ರವಲ್ಲ, ಯಾವ ವಸ್ತುವನ್ನು ಯಾವ ದಿನ  ಮನೆಗೆ ತೆಗೆದುಕೊಂಡು ಬರಬೇಕು? ಬರಬಾರದು?ಎಂಬುದನ್ನು  ಮೊದಲು ತಿಳಿದುಕೊಳ್ಳಬೇಕು.




ಗೃಹ ಉಪಯೋಗಿ ಯಾವುದೇ  ವಸ್ತುಗಳನ್ನು ಶನಿವಾರದ ದಿನದಂದು ಖರೀದಿಸಬಾರದು. ಇದರಿಂದ ಧನ ಹಾನಿಯಾಗುತ್ತದೆ. ಅದೇ ಈ ವಸ್ತುಗಳನ್ನು ಶುಕ್ರವಾರದ ದಿನ  ಖರೀದಿಸಿದರೆ ಅದು ಹೆಚ್ಚು  ಕಾಲ ಬಾಳಿಕೆ ಬರುವುದು ಮಾತ್ರವಲ್ಲ ವಿಶೇಷವಾದ ಲಾಭವನ್ನು ತಂದು ಕೊಡುತ್ತವೆ.


ಹಾಗೇ ಶಾಸ್ತ್ರದ ಪ್ರಕಾರ ಶುಕ್ರವಾರದ ದಿನ ಲಕ್ಷ್ಮೀ  ಮತ್ತು ಗಣೇಶನ ಫೋಟೋವನ್ನು ಖರೀದಿಸಬೇಕು. ಅಲ್ಲದೇ ಹಿತ್ತಾಳೆ, ಬೆಳ್ಳಿ, ಮತ್ತು ತಾಮ್ರದ ಪಾತ್ರೆಗಳನ್ನು ಮತ್ತು ವಸ್ತುಗಳನ್ನು ಖರೀದಿಸಿದರೆ ತುಂಬಾ ಒಳ್ಳೆಯದು.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ