ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ಅಮಾವಾಸ್ಯೆ ದಿನ ಈ ರೀತಿ ದೀಪಾರಾಧನೆ ಮಾಡಿ
ಶುಕ್ರವಾರ, 14 ಆಗಸ್ಟ್ 2020 (07:06 IST)
ಬೆಂಗಳೂರು : ಮನೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ಅಮಾವಾಸ್ಯೆ ದಿನ ಈ ರೀತಿಯಾಗಿ ದೀಪಾರಾಧನೆ ಮಾಡಿ. ಇದರಿಂದ ಒಳ್ಳೆ ಆರೋಗ್ಯ ಪ್ರಾಪ್ತಿಯಾಗುತ್ತದೆ.
ಅಮಾವಾಸ್ಯೆ ರಾತ್ರಿ 9 ಗಂಟೆಯಿಂದ 12 ಗಂಟೆಯೊಳಗೆ ಲಕ್ಷ್ಮೀ ದೇವಿಯ ಫೋಟೊವನ್ನು ದಕ್ಷಿಣದ ಗೋಡೆಗೆ ಹಾಕಿ ಉತ್ತರದ ಕಡೆ ಮುಖ ಮಾಡಿ ಕೆಂಪು ಹೂವಿನಿಂದ ಅಲಂಕರಿಸಿ ಮಣ್ಣಿನ ದೀಪವನ್ನು ತೆಗೆದುಕೊಂಡು ಅದನ್ನು ಬಾಳೆ ಎಲೆಯ ಮೇಲೆ ಸಗಣಿ ಇಟ್ಟು ಅದರ ಮೇಲೆ ದೀಪವನ್ನಿಟ್ಟು 5 ಬತ್ತಿಯಿಂದ ಒಂದು ಬತ್ತಿ ಮಾಡಿ ತುಪ್ಪದಿಂದ ದೀಪಾರಾಧನೆ ಮಾಡಿ.