ಈ ತಂತ್ರ ಮಾಡಿದರೆ ಶತ್ರುಗಳು ನಿಮ್ಮ ತಂಟೆಗೆ ಬರುವುದಿಲ್ಲ

ಬುಧವಾರ, 8 ಏಪ್ರಿಲ್ 2020 (07:03 IST)
ಬೆಂಗಳೂರು : ಮನುಷ್ಯನೆಂದ ಮೇಲೆ ಶತ್ರು, ಮಿತ್ರರಿರುವುದು ಸಾಮಾನ್ಯ. ಆದರೆ ಕೆಲವು ಶತ್ರುಗಳು ನಿಮ್ಮನ್ನು ನಾಶ ಮಾಡಲು ಕಾಯುತ್ತಿರುತ್ತಾರೆ. ಅಂತವರು ನಿಮ್ಮ ತಂಟೆಗೆ ಬರಬಾರದಂತಿದ್ದರೆ ಈ ತಂತ್ರ ಮಾಡಿ.

ನಿಂಬೆ ಹಣ್ಣಿನ ಮೇಲೆ ನಿಮ್ಮ ಶತ್ರುವಿನ ಹೆಸರು ಬರೆಯಿರಿ . ನಂತರ ಆ ನಿಂಬೆಹಣ್ಣನ್ನು 2 ಭಾಗ ಮಾಡಿ. ಅದರ ಮೇಲೆ ಶತ್ರು ವಿನಾಶಕ ಅಂಜನವನ್ನು ಹಾಕಿ. ಆ ನಿಂಬೆಹಣ್ಣನ್ನು ತಟ್ಟೆಯಲ್ಲಿಟ್ಟು ಮನೆಯ ಮೂಲೆಯಲ್ಲಿಡಿ. ಆ ನಿಂಬೆಹಣ್ಣು ಸಂಪೂರ್ಣವಾಗಿ ಒಣಗಿದ ಮೇಲೆ ಅದನ್ನು ಸುಡಬೇಕು. ಆ ಬೂದಿಯನ್ನು ಹರಿಯುವ ನೀರಲ್ಲಿ ಬಿಡಿ. ಹೀಗೆ ಮಾಡಿದರೆ ನಿಮ್ಮ ಕಾಟ ಕೊಡುವಂತಹ ಶತ್ರುಗಳು ನಿಮ್ಮ ತಂಟೆಗೆ ಬರುವುದಿಲ್ಲ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ