ಟಾಯ್ಲೆಟ್ ತುಂಬಾ ಗಲೀಜಾಗಿದ್ದರೆ ಹಾರ್ಪಿಕ್ ಜೊತೆಗೆ ಇದನ್ನು ಸೇರಿಸಿ ಕ್ಲೀನ್ ಮಾಡಿ

ಮಂಗಳವಾರ, 7 ಏಪ್ರಿಲ್ 2020 (07:19 IST)
ಬೆಂಗಳೂರು : ಬಾಡಿಗೆ ಮನೆಗೆ ಹೋದಾಗ ಅಲ್ಲಿ ಟಾಯ್ಲೆಟ್ ತುಂಬಾ ಗಲೀಜಾಗಿರುತ್ತದೆ. ಅದನ್ನು ಹಾರ್ಪಿಕ್ ನಿಂದ ಉಜ್ಜಿದರೆ ಕ್ಲೀನ್ ಆಗುವುದಿಲ್ಲ. ಅದಕ್ಕೆ ಹೀಗೆ ಮಾಡಿ.


ಟಾಯ್ಲೆಟ್ ತೊಳೆಯುವ ಹಾರ್ಪಿಕ್ ಜೊತೆಗೆ ಕೊಕೊಕೋಲಾವನ್ನು ಮಿಕ್ಸ್ ಮಾಡಿ ಹಾಕಿ ಚೆನ್ನಾಗಿ ಉಜ್ಜಿ ಬಳಿಕ ನೀರಿನಿಂದ ವಾಶ್ ಮಾಡಿ. ಆಗ ಟಾಯ್ಲೆಟ್ ಸಂಪೂರ್ಣವಾಗಿ ಸುಲಭವಾಗಿ ಕ್ಲೀನ್ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ