ತುಳಸಿ ಗಿಡದ ಬಳಿ ಈ ಗಿಡ ನೆಟ್ಟರೆ ನಿಮಗೆ ಎಂದೂ ಆರ್ಥಿಕ ಸಮಸ್ಯೆ ಎದುರಾಗಲ್ಲವಂತೆ!

ಶುಕ್ರವಾರ, 27 ಜುಲೈ 2018 (07:03 IST)
ಬೆಂಗಳೂರು : ಹೆಚ್ಚಿನವರು ತೋಟಗಳಲ್ಲಿ ಅನೇಕ ರೀತಿಯ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಗಿಡಗಳನ್ನು ಬೆಳೆಸಲು ಕೂಡ ವಾಸ್ತು ಅಗತ್ಯ. ಇಲ್ಲದಿದ್ದರೆ ಇದರಿಂದ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಈ ವಾಸ್ತು ದೋಷ ಪರಿಹಾರಕ್ಕೆ ಮನೆಯಲ್ಲಿ ತುಳಸಿ ಗಿಡ ನೆಡಬೇಕು. ಹಾಗೇ ತುಳಸಿ ಗಿಡದ ಜೊತೆ ಈ ಒಂದು ಗಿಡವನ್ನು ನೆಟ್ಟರೆ ಮನೆಯಲ್ಲಿ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲವಂತೆ.

ಆ ಗಿಡ ಯಾವುದೆಂದರೆ ಬಾಳೆಗಿಡ. ಮನೆ ಮುಂದೆ ತುಳಸಿ ಗಿಡದ ಜೊತೆ ಬಾಳೆಗಿಡವಿದ್ದರೆ ಶುಭ ಸಂಕೇತವಂತೆ. ತುಳಸಿ ಗಿಡದ ಅಕ್ಕ ಪಕ್ಕ ಬಾಳೆಗಿಡ ಬಿಟ್ಟು ಬೇರೆ ಯಾವ ಗಿಡಗಳನ್ನು ಇಡಬಾರದಂತೆ. ಹಾಗೇ ಬಾಳೆ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ಹಾಕಿದ್ರೆ ಧನ-ದಾನ್ಯ ವೃದ್ಧಿಯಾಗುತ್ತದೆಯಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ