ನಿಮ್ಮ ಚಪ್ಪಲಿ ಉಲ್ಟಾ ಬೀಳ್ತಾ ಇದ್ದರೆ ಅಪ್ಪಿತಪ್ಪಿಯೂ ಹೀಗೆ ಮಾಡಬೇಡಿ

ಶನಿವಾರ, 23 ಮೇ 2020 (08:44 IST)
ಬೆಂಗಳೂರು : ಪ್ರತಿಯೊಬ್ಬರು ಚಪ್ಪಲಿಗಳನ್ನು ಧರಿಸುತ್ತಾರೆ. ಆದರೆ ನಾವು ಧರಿಸುವ ಚಪ್ಪಲಿಯೂ ಕೂಡ ಕೆಲವೊಮ್ಮೆ ನಮಗೆ ದೋಷವನ್ನುಂಟು ಮಾಡುತ್ತವೆ. 


ಹೌದು, ನಾವು ಧರಿಸಿದ ಪದೇ ಪದೇ ನಿಮ್ಮ ಚಪ್ಪಲಿ ಉಲ್ಟಾ ಬೀಳ್ತಾ ಇದ್ದರೆ ಅದನ್ನು ಮತ್ತೊಂದು ಚಪ್ಪಲಿಯಿಂದ ಸರಿಮಾಡಬಾರದು. ಬರಿ ಕಾಲಿನಲ್ಲಿಯೇ ಸರಿ ಮಾಡಬೇಕು. ಇಲ್ಲವಾದರೆ ದೋಷ ಅಂಟಿಕೊಳ್ಳುತ್ತದೆ ಎಂದು  ಶಾಸ್ತ್ರ ಹೇಳುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ