ಕಾರ್ತಿಕ ಮಾಸದಲ್ಲಿ ತುಳಸಿಯನ್ನು ಹೀಗೆ ಪೂಜೆ ಮಾಡಿ

ಭಾನುವಾರ, 10 ನವೆಂಬರ್ 2019 (08:01 IST)
ಬೆಂಗಳೂರು : ತುಳಸಿ ಪೂಜೆ ಬಹಳ ಹಿಂದಿನಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಇಂದಿಗೂ ಕೂಡ ಮನೆಯಲ್ಲಿ ತುಳಸಿ ಕಟ್ಟೆ ರಚಿಸಿ ತುಳಸಿ ಗಿಡ ನೆಟ್ಟು ಪ್ರತಿದಿನ ಪೂಜಿಸುತ್ತಾರೆ. ಆದರೆ ಕಾರ್ತಿಕ ಮಾಸದಂದು ತುಳಸಿಯನ್ನು ಈ ರೀತಿ ಪೂಜಿಸಿದರೆ ನಿಮ್ಮ ಮನೆಯಲ್ಲಿ ಧನವೃದ್ಧಿಯಾಗುತ್ತದೆಯಂತೆ.




ಹೌದು.  ಕಾರ್ತಿಕ ಮಾಸದಲ್ಲಿ ತುಳಸಿ ಕಟ್ಟೆಯಲ್ಲಿರುವ ತುಳಸಿಗಿಡವನ್ನು ಶೃಂಗರಿಸಿ, ಆಮೇಲೆ ವಿಷ್ಣುವಿನ  ಸ್ವರೂಪವಾದ ನೆಲ್ಲಿ ಕಾಯಿ ಗಿಡವನ್ನು ಅದರ ಜೊತೆ ನೆಟ್ಟು ಪೂಜೆ ಮಾಡಿದರೆ ಅಂತಹ ಮಹಿಳೆಯರಿಗೆ ದೀರ್ಘ ಸೌಭಾಗ್ಯತ್ವ, ಸುಮಂಗಳತ್ವ ಹಾಗೂ ಸಿರಿಸಂಪತ್ತು ಒದಗಿಬರುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ