ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು - ಮಂಗಳವಾರ, ತಿಥಿ-ದಶಮಿ, ನಕ್ಷತ್ರ-ಪೂರ್ವಭಾದ್ರಪದ, ಕರಣ-ತೈತುಲ, ಪಕ್ಷ-ಶುಕ್ಲ, ಯೋಗ- ವಜ್ರ
ರಾಹುಕಾಲ – ಮಧ್ಯಾಹ್ನ 2.46ರಿಂದ 4.05 ವರೆಗೆ ಗುಳಿಗಕಾಲ- ಮಧ್ಯಾಹ್ನ 12.07 ರಿಂದ 1.27 ರವರೆಗೆ ಯಮಗಂಡ ಕಾಲ- ಬೆಳಿಗ್ಗೆ 9.29 ರಿಂದ 10.48ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.51, ಸಂಜೆ ಸೂರ್ಯಾಸ್ತ-5.24 ಚಂದ್ರೋದಯ- 2.16 ಚಂದ್ರಾಸ್ತ-2.14