ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು - ಗುರುವಾರ, ತಿಥಿ-ದ್ವಾದಶಿ, ನಕ್ಷತ್ರ-ರೇವತಿ, ಕರಣ-ಭವ, ಪಕ್ಷ-ಶುಕ್ಲ, ಯೋಗ- ಸಿದ್ದಿ
ರಾಹುಕಾಲ – ಮಧ್ಯಾಹ್ನ 1.27ರಿಂದ 2.46 ವರೆಗೆ ಗುಳಿಗಕಾಲ- ಬೆಳಗ್ಗೆ ಬೆಳಿಗ್ಗೆ 9.30ರಿಂದ 10.49ರವರೆಗೆ ಯಮಗಂಡ ಕಾಲ- ಬೆಳಿಗ್ಗೆ 6.52 ರಿಂದ 8.11ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.52, ಸಂಜೆ ಸೂರ್ಯಾಸ್ತ-5.24 ಚಂದ್ರೋದಯ- 3.13 ಚಂದ್ರಾಸ್ತ-3.57