ಚಳಿಗಾಲದಲ್ಲಿ ಮಜ್ಜಿಗೆಗೆ ಕುಡಿಯುವಾಗ ಇದನ್ನು ಮಿಕ್ಸ್ ಮಾಡಿ ಕುಡಿದರೆ ಕಫದ ಸಮಸ್ಯೆ ಕಾಡುವುದಿಲ್ಲ

ಗುರುವಾರ, 26 ನವೆಂಬರ್ 2020 (05:30 IST)
ಬೆಂಗಳೂರು : ಎಲ್ಲರೂ ಮಜ್ಜಿಗೆಯನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಚಳಿಗಾಲದಲ್ಲಿ ಮಜ್ಜಿಗೆಯನ್ನು ಸೇವಿಸಿದರೆ ಹಂಟಲು ನೋವು, ಶೀತ, ಕಫ ಸಮಸ್ಯೆ ಕಾಡಬಹುದು. ಹಾಗಾಗಿ ಚಳಿಗಾಲದಲ್ಲಿ ಮಜ್ಜಿಗೆ ಕುಡಿಯುವಾಗ ಇವುಗಳನ್ನು ಮಿಕ್ಸ್ ಮಾಡಿ ಕುಡಿದರೆ  ಈ ಸಮಸ್ಯೆಯಿಂದ ದೂರವಿರಬಹುದು.

ಚಳಿಗಾಲದಲ್ಲಿ ಮಜ್ಜಿಗೆಯನ್ನು ಕುಡಿದರೆ ಬೆಲ್ಲವನ್ನು ಸೇವಿಸಿ. ಇದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಹಾಗೇ ಮಜ್ಜಿಗೆಗೆ ಜೀರಿಗೆ, ಶುಂಠಿ, ಕಪ್ಪು ಉಪ್ಪು, ಮತ್ತುಇಂಗು ಮಿಕ್ಸ್ ಮಾಡಿ ಮಸಾಲೆಯುಕ್ತ ಮಜ್ಜಿಗೆ ತಯಾರಿಸಿ ಕುಡಿಯಿರಿ. ಇದರಿಂದ ನಿಮಗೆ ಯಾವುದೇ ಕಫ, ಶೀತ, ಗಂಟಿನ ಸಮಸ್ಯೆ ಕಾಡುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ