ದಿನ ಪಂಚಾಂಗ ಹೀಗಿದೆ!

ಸೋಮವಾರ, 7 ಡಿಸೆಂಬರ್ 2020 (06:59 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಸೋಮವಾರ, ತಿಥಿ-ಸಪ್ತಮಿ, ನಕ್ಷತ್ರ-ಮಾಘಾ, ಕರಣ-ವಿಷ್ಟಿ, ಪಕ್ಷ-ಕೃಷ್ಣ, ಯೋಗ- ವಿಷ್ಕುಂಭ
ರಾಹುಕಾಲ –8.19 ರಿಂದ  9.36 ವರೆಗೆ  ಗುಳಿಗಕಾಲ- 1.30 ರಿಂದ 2.48 ರವರೆಗೆ                                                   ಯಮಗಂಡ ಕಾಲ- 10.54 ರಿಂದ 12.12 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 7.01,  ಸಂಜೆ ಸೂರ್ಯಾಸ್ತ-5.24                                                                 ಚಂದ್ರೋದಯ- 11.52 ಚಂದ್ರಾಸ್ತ-  12.24

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ