ದಿನ ಪಂಚಾಂಗ ಹೀಗಿದೆ!

ಗುರುವಾರ, 10 ಡಿಸೆಂಬರ್ 2020 (06:59 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಗುರುವಾರ, ತಿಥಿ-ದಶಮಿ, ನಕ್ಷತ್ರ-ಹಸ್ತ, ಕರಣ-ವಿಷ್ಠಿ, ಪಕ್ಷ-ಕೃಷ್ಣ, ಯೋಗ- ಸೌಭಾಗ್ಯ
ರಾಹುಕಾಲ – 1.31ರಿಂದ  2.49 ವರೆಗೆ  ಗುಳಿಗಕಾಲ- 9.38 ರಿಂದ 10.56 ರವರೆಗೆ                                           ಯಮಗಂಡ ಕಾಲ 7.03 ರಿಂದ 8.20 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 7.03,  ಸಂಜೆ ಸೂರ್ಯಾಸ್ತ-5.24                                                                 ಚಂದ್ರೋದಯ- 3.02 ಚಂದ್ರಾಸ್ತ- 2.11

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ