ದಿನ ಪಂಚಾಂಗ ಹೀಗಿದೆ!

ಶನಿವಾರ, 12 ಡಿಸೆಂಬರ್ 2020 (06:38 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶನಿವಾರ, ತಿಥಿ-ತ್ರಯೋದಶಿ, ನಕ್ಷತ್ರ-ವಿಶಾಖ, ಕರಣ-ಗರಜ, ಪಕ್ಷ-ಕೃಷ್ಣ, ಯೋಗ- ಅತಿಗಂಡ
ರಾಹುಕಾಲ – 9.39ರಿಂದ  10.57 ವರೆಗೆ  ಗುಳಿಗಕಾಲ- 7.04 ರಿಂದ 8.22 ರವರೆಗೆ                                            ಯಮಗಂಡ ಕಾಲ 1.32ರಿಂದ 2.50 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 7.04,  ಸಂಜೆ ಸೂರ್ಯಾಸ್ತ-5.25                                                                 ಚಂದ್ರೋದಯ- 5.18 ಚಂದ್ರಾಸ್ತ- 3.31

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ