ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಗುರುವಾರ, ತಿಥಿ-ತೃತೀಯಾ, ನಕ್ಷತ್ರ-ಉತ್ತರಾಷಾಡ, ಕರಣ-ಗರಜ, ಪಕ್ಷ-ಶುಕ್ಲ, ಯೋಗ- ಧ್ರುವ
ರಾಹುಕಾಲ – 1.34ರಿಂದ 2.52 ವರೆಗೆ ಗುಳಿಗಕಾಲ- 9.42 ರಿಂದ 11.00 ರವರೆಗೆ ಯಮಗಂಡ ಕಾಲ 7.07 ರಿಂದ 8.25 ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 7.07 ಸಂಜೆ ಸೂರ್ಯಾಸ್ತ-5.27 ಚಂದ್ರೋದಯ- 9.37 ಚಂದ್ರಾಸ್ತ-8.11