ಹಣಕಾಸಿನ ಸಮಸ್ಯೆ ದೂರವಾಗಲು ಮಧ್ಯಾಹ್ನದ ವೇಳೆ ಕಾಗೆಗಳಿಗೆ ಇದನ್ನ ಇಡಿ

ಶುಕ್ರವಾರ, 8 ಮೇ 2020 (06:30 IST)
Normal 0 false false false EN-US X-NONE X-NONE

ಬೆಂಗಳೂರು : ಮನುಷ್ಯನಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಅದು ಹಣಕಾಸಿನ ಸಮಸ್ಯೆ. ಈ ಸಮಸ್ಯೆಯಿಂದ ಹೊರಬಂದು ನೀವು ಕೋಟ್ಯಾಧಿಪತಿಯಾಗಲು ಈ ಸಣ್ಣ ಪರಿಹಾರವನ್ನು ಮಾಡಿ.
 


 

ನಮಗೆ ದೇವರ ಅನುಗ್ರಹದ ಜೊತೆಗೆ ನಮ್ಮ ಪಿತೃಗಳ ಆಶೀರ್ವಾದವು ಬಹಳ ಮುಖ್ಯವಾಗುತ್ತದೆ. ಆದಕಾರಣ ಪಿತೃದೋಷ ಪರಿಹರಿಸಿಕೊಳ್ಳಲು ಪ್ರತಿದಿನ ಮಧ್ಯಾಹ್ನದ 12 ಗಂಟೆಯ ವೇಳೆಗೆ ಮಾಡಿದ ಅನ್ನಕ್ಕೆ ಸ್ವಲ್ಪ ಹಾಲನ್ನು ಬೆರೆಸಿ ಕಾಗೆಗೆ ಇಡಿ ಜೊತೆಗೆ ನೀರನ್ನು ಇಡಿ. ಇದರಿಂದ ಪಿತೃಗಳ ಅನುಗ್ರಹ ನಿಮಗಾಗುತ್ತದೆ.
 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ