ದೊಡ್ಡಪತ್ರೆ ಎಲೆಯನ್ನು ಈ ರೀತಿ ಸೇವಿಸಿದರೆ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದಂತೆ

ಗುರುವಾರ, 7 ಮೇ 2020 (10:06 IST)
Normal 0 false false false EN-US X-NONE X-NONE

ಬೆಂಗಳೂರು : ದೊಡ್ಡಪತ್ರೆ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಇದರಿಂದ ಹಲವು ರೋಗಗಳನ್ನು ನಿವಾರಿಸಿಕೊಳ್ಳಬಹುದು . ಅದನ್ನು ಈ ರೀತಿ ಸೇವಿಸಿದರೆ ಕಾಯಿಗಳಿಂದ ಮುಕ್ತಿ ಪಡೆಯಬಹುದು.

 

*ದೊಡ್ಡಪತ್ರೆ ಎಲೆಯನ್ನು ಜಜ್ಜಿ ಹುಳುಕಡ್ಡಿಯಿರುವ ಜಾಗಕ್ಕೆ ಹಾಕಿ ಉಜ್ಜಿದರೆ ಅದು ಬೇಗವಾಸಿಯಾಗುತ್ತದೆ.
 

*ಐದಾರು ದೊಡ್ಡಪತ್ರೆ ಎಲೆಗಳನ್ನು  ಕೆಂಡದ ಮೇಲೆ ಬಾಡಿಸಿ ರಸ ತೆಗೆದು ನಾಲ್ಕೈದು ಗಂಟೆಗಳಿಗೊಮ್ಮೆ ಕುಡಿಯುತ್ತಿದ್ದರೆ ಜ್ವರ ಬೇಗವಾಸಿಯಾಗುತ್ತದೆ. ಹಾಗೇ ಮಕ್ಕಳಿಗೆ ಇದರ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಸಬೇಕು.
 

* ದೊಡ್ಡಪತ್ರೆ ಎಲೆಯನ್ನು ಉಪ್ಪಿನೊಂದಿಗೆ ತಿಂದರೆ ಜೀರ್ಣ ಶಕ್ತಿ ಹೆಚ್ಚುತ್ತದೆ.
 

*ಅರಶಿನ ಕಾಮಾಲೆ ರೋಗಕ್ಕೆ ಹತ್ತುದಿನಗಳ ಕಾಲ ದೊಡ್ಡಪತ್ರೆ ಎಲೆಗಳನ್ನು ಆಹಾರ ರೂಪದಲ್ಲಿ ಸೇವಿಸಿದರೆ ರೋಗ ವಾಸಿಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ