ಮಲಗುವಾಗ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿದರೆ ಅಖಂಡ ಐಶ್ವರ್ಯ ಪ್ರಾಪ್ತಿ
ಶುಕ್ರವಾರ, 17 ಜನವರಿ 2020 (06:29 IST)
ಬೆಂಗಳೂರು: ಎಲ್ಲರಿಗೂ ತಾವು ಧನವಂತರಾಗಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಪ್ರತಿದಿನ ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿ.
ಒಂದು ಹಳದಿ ಬಣ್ಣದ ವಸ್ತ್ರದಲ್ಲಿ ಸ್ವಲ್ಪ ಅರಶಿನ ಹಾಕಿ ಗಂಟು ಹಾಕಿ ಅದನ್ನು ನೀವು ಮಲಗುವ ತಲೆ ದಿಂಬಿನ ಕೆಳಗೆ ಇಟ್ಟು ಮಲಗಿದರೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ.
ಹಾಗೇ ಗಂಧದ ಪುಡಿಯನ್ನು ತಲೆಬಿಂಬಿನ ಕೆಳಗೆ ಇಟ್ಟರೆ ನಿಮಗೆ ಧನ ಪ್ರಾಪ್ತಿಯಾಗಿ ಅನೇಕ ದೋಷಗಳು ನಿವಾರಣೆಯಾಗುತ್ತದೆ. ಅಲ್ಲದೇ ಬೆಳ್ಳಿಯ ಮೀನಿನ ವಿಗ್ರಹವನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ರಾಜಯೋಗ ಬರುತ್ತದೆಯಂತೆ.