ಮೃತ್ಯುಂಜಯ ಎಂದರೆ ನಮ್ಮ ಮನಸ್ಸು ಮತ್ತು ದೇಹಕ್ಕೆ ಸಂಬಂಧಿಸಿದ ರೋಗ-ರುಜಿನಾದಿಗಳು, ಮೃತ್ಯು ಭಯವನ್ನು ಹೋಗಲಾಡಿಸಿ ಜೀವನದಲ್ಲಿ ನೆಮ್ಮದಿ ನೀಡುವವನು. ರೋಗ, ಮೃತ್ಯು ಭಯ, ಅಕಾಲ ಮರಣ ಭಯವಿದ್ದವರು ಮೃತ್ಯುಂಜಯ ಅಷ್ಟೋತ್ತರವನ್ನು ತಪ್ಪದೇ ಓದಿ.
ಓಂ ಭಗವತೇ ನಮಃ
ಓಂ ಸದಾಶಿವಾಯ ನಮಃ
ಓಂ ಸಕಲತತ್ತ್ವಾತ್ಮಕಾಯ ನಮಃ
ಓಂ ಸರ್ವಮಂತ್ರರೂಪಾಯ ನಮಃ
ಓಂ ಸರ್ವಯಂತ್ರಾಧಿಷ್ಠಿತಾಯ ನಮಃ
ಓಂ ತಂತ್ರಸ್ವರೂಪಾಯ ನಮಃ
ಓಂ ತತ್ತ್ವವಿದೂರಾಯ ನಮಃ
ಓಂ ಬ್ರಹ್ಮರುದ್ರಾವತಾರಿಣೇ ನಮಃ
ಓಂ ನೀಲಕಂಠಾಯ ನಮಃ
ಓಂ ಪಾರ್ವತೀಪ್ರಿಯಾಯ ನಮಃ || 10 ||
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ
ಓಂ ಭಸ್ಮೋದ್ಧೂಲಿತವಿಗ್ರಹಾಯ ನಮಃ
ಓಂ ಮಹಾಮಣಿಮಕುಟಧಾರಣಾಯ ನಮಃ
ಓಂ ಮಾಣಿಕ್ಯಭೂಷಣಾಯ ನಮಃ
ಓಂ ಸೃಷ್ಟಿಸ್ಥಿತಿಪ್ರಲಯಕಾಲರೌದ್ರಾವತಾರಾಯ ನಮಃ
ಓಂ ದಕ್ಷಾಧ್ವರಧ್ವಂಸಕಾಯ ನಮಃ
ಓಂ ಮಹಾಕಾಲಭೇದಕಾಯ ನಮಃ
ಓಂ ಮೂಲಾಧಾರೈಕನಿಲಯಾಯ ನಮಃ
ಓಂ ತತ್ತ್ವಾತೀತಾಯ ನಮಃ
ಓಂ ಗಂಗಾಧರಾಯ ನಮಃ || 20 ||
ಓಂ ಸರ್ವದೇವಾಧಿದೇವಾಯ ನಮಃ
ಓಂ ವೇದಾಂತಸಾರಾಯ ನಮಃ
ಓಂ ತ್ರಿವರ್ಗಸಾಧನಾಯ ನಮಃ
ಓಂ ಅನೇಕಕೋಟಿಬ್ರಹ್ಮಾಂಡನಾಯಕಾಯ ನಮಃ
ಓಂ ಅನಂತಾದಿನಾಗಕುಲಭೂಷಣಾಯ ನಮಃ
ಓಂ ಪ್ರಣವಸ್ವರೂಪಾಯ ನಮಃ
ಓಂ ಚಿದಾಕಾಶಾಯ ನಮಃ
ಓಂ ಆಕಾಶಾದಿಸ್ವರೂಪಾಯ ನಮಃ
ಓಂ ಗ್ರಹನಕ್ಷತ್ರಮಾಲಿನೇ ನಮಃ
ಓಂ ಸಕಲಾಯ ನಮಃ || 30 ||
ಓಂ ಕಲಂಕರಹಿತಾಯ ನಮಃ
ಓಂ ಸಕಲಲೋಕೈಕಕರ್ತ್ರೇ ನಮಃ
ಓಂ ಸಕಲಲೋಕೈಕಭರ್ತ್ರೇ ನಮಃ
ಓಂ ಸಕಲಲೋಕೈಕಸಂಹರ್ತ್ರೇ ನಮಃ
ಓಂ ಸಕಲನಿಗಮಗುಹ್ಯಾಯ ನಮಃ
ಓಂ ಸಕಲವೇದಾಂತಪಾರಗಾಯ ನಮಃ
ಓಂ ಸಕಲಲೋಕೈಕವರಪ್ರದಾಯ ನಮಃ
ಓಂ ಸಕಲಲೋಕೈಕಶಂಕರಾಯ ನಮಃ
ಓಂ ಶಶಾಂಕಶೇಖರಾಯ ನಮಃ
ಓಂ ಶಾಶ್ವತನಿಜಾವಾಸಾಯ ನಮಃ || 40 ||
ಓಂ ನಿರಾಭಾಸಾಯ ನಮಃ
ಓಂ ನಿರಾಮಯಾಯ ನಮಃ
ಓಂ ನಿರ್ಲೋಭಾಯ ನಮಃ
ಓಂ ನಿರ್ಮೋಹಾಯ ನಮಃ
ಓಂ ನಿರ್ಮದಾಯ ನಮಃ
ಓಂ ನಿಶ್ಚಿಂತಾಯ ನಮಃ
ಓಂ ನಿರಹಂಕಾರಾಯ ನಮಃ
ಓಂ ನಿರಾಕುಲಾಯ ನಮಃ
ಓಂ ನಿಷ್ಕಲಂಕಾಯ ನಮಃ
ಓಂ ನಿರ್ಗುಣಾಯ ನಮಃ || 50 ||
ಓಂ ನಿಷ್ಕಾಮಾಯ ನಮಃ
ಓಂ ನಿರುಪಪ್ಲವಾಯ ನಮಃ
ಓಂ ನಿರವದ್ಯಾಯ ನಮಃ
ಓಂ ನಿರಂತರಾಯ ನಮಃ
ಓಂ ನಿಷ್ಕಾರಣಾಯ ನಮಃ
ಓಂ ನಿರಾತಂಕಾಯ ನಮಃ
ಓಂ ನಿಷ್ಪ್ರಪಂಚಾಯ ನಮಃ
ಓಂ ನಿಸ್ಸಂಗಾಯ ನಮಃ
ಓಂ ನಿರ್ದ್ವಂದ್ವಾಯ ನಮಃ
ಓಂ ನಿರಾಧಾರಾಯ ನಮಃ || 60 ||
ಓಂ ನಿರೋಗಾಯ ನಮಃ
ಓಂ ನಿಷ್ಕ್ರೋಧಾಯ ನಮಃ
ಓಂ ನಿರ್ಗಮಾಯ ನಮಃ
ಓಂ ನಿರ್ಭಯಾಯ ನಮಃ
ಓಂ ನಿರ್ವಿಕಲ್ಪಾಯ ನಮಃ
ಓಂ ನಿರ್ಭೇದಾಯ ನಮಃ
ಓಂ ನಿಷ್ಕ್ರಿಯಾಯ ನಮಃ
ಓಂ ನಿಸ್ತುಲಾಯ ನಮಃ
ಓಂ ನಿಸ್ಸಂಶಯಾಯ ನಮಃ
ಓಂ ನಿರಂಜನಾಯ ನಮಃ || 70 ||
ಓಂ ನಿರುಪಮವಿಭವಾಯ ನಮಃ
ಓಂ ನಿತ್ಯಶುದ್ಧಬುದ್ಧಪರಿಪೂರ್ಣಾಯ ನಮಃ
ಓಂ ನಿತ್ಯಾಯ ನಮಃ
ಓಂ ಶುದ್ಧಾಯ ನಮಃ
ಓಂ ಬುದ್ಧಾಯ ನಮಃ
ಓಂ ಪರಿಪೂರ್ಣಾಯ ನಮಃ
ಓಂ ಸಚ್ಚಿದಾನಂದಾಯ ನಮಃ
ಓಂ ಅದೃಶ್ಯಾಯ ನಮಃ
ಓಂ ಪರಮಶಾಂತಸ್ವರೂಪಾಯ ನಮಃ
ಓಂ ತೇಜೋರೂಪಾಯ ನಮಃ || 80 ||
ಓಂ ತೇಜೋಮಯಾಯ ನಮಃ
ಓಂ ಮಹಾರೌದ್ರಾಯ ನಮಃ
ಓಂ ಭದ್ರಾವತಾರಯ ನಮಃ
ಓಂ ಮಹಾಭೈರವಾಯ ನಮಃ
ಓಂ ಕಲ್ಪಾಂತಕಾಯ ನಮಃ
ಓಂ ಕಪಾಲಮಾಲಾಧರಾಯ ನಮಃ
ಓಂ ಖಟ್ವಾಂಗಾಯ ನಮಃ
ಓಂ ಖಡ್ಗಪಾಶಾಂಕುಶಧರಾಯ ನಮಃ
ಓಂ ಡಮರುತ್ರಿಶೂಲಚಾಪಧರಾಯ ನಮಃ
ಓಂ ಬಾಣಗದಾಶಕ್ತಿಬಿಂಡಿಪಾಲಧರಾಯ ನಮಃ || 90 ||
ಓಂ ತೋಮರಮುಸಲಮುದ್ಗರಧರಾಯ ನಮಃ
ಓಂ ಪಟ್ಟಿಶಪರಶುಪರಿಘಾಧರಾಯ ನಮಃ
ಓಂ ಭುಶುಂಡಿಚಿತಾಗ್ನಿಚಕ್ರಾದ್ಯಯುಧಧರಾಯ ನಮಃ
ಓಂ ಭೀಷಣಕಾರಸಹಸ್ರಮುಖಾಯ ನಮಃ
ಓಂ ವಿಕಟಾಟ್ಟಹಾಸವಿಸ್ಫಾರಿತಾಯ ನಮಃ
ಓಂ ಬ್ರಹ್ಮಾಂಡಮಂಡಲಾಯ ನಮಃ
ಓಂ ನಾಗೇಂದ್ರಕುಂಡಲಾಯ ನಮಃ
ಓಂ ನಾಗೇಂದ್ರಹಾರಾಯ ನಮಃ
ಓಂ ನಾಗೇಂದ್ರವಲಯಾಯ ನಮಃ
ಓಂ ನಾಗೇಂದ್ರಚರ್ಮಧರಾಯ ನಮಃ || 100 ||
ಓಂ ನಾಗೇಂದ್ರಾಭರಣಾಯ ನಮಃ
ಓಂ ತ್ರ್ಯಂಬಕಾಯ ನಮಃ
ಓಂ ತ್ರಿಪುರಾಂತಕಾಯ ನಮಃ
ಓಂ ವಿರೂಪಾಕ್ಷಾಯ ನಮಃ
ಓಂ ವಿಶ್ವೇಶ್ವರಾಯ ನಮಃ
ಓಂ ವಿಶ್ವರೂಪಾಯ ನಮಃ
ಓಂ ವಿಶ್ವತೋಮುಖಾಯ ನಮಃ
ಓಂ ಮೃತ್ಯುಂಜಯಾಯ ನಮಃ || 108 ||
ಇತಿ ಶ್ರೀ ಮೃತ್ಯುಂಜಯ ಅಷ್ಟೋತ್ತರಶತನಾಮಾವಳಿಃ ಸಮಾಪ್ತಾ