ನಿಮ್ಮ ಆರೋಗ್ಯ ಹೆಚ್ಚಾಗಲು ಈ ದಿಕ್ಕಿನಲ್ಲಿ ಕುಳಿತು ಊಟ ಮಾಡಿ

ಬುಧವಾರ, 3 ಫೆಬ್ರವರಿ 2021 (07:02 IST)
ಬೆಂಗಳೂರು : ಪ್ರತಿಯೊಂದು ದಿಕ್ಕು ಕೆಲವು ನಿರ್ದಿಷ್ಟ ಶಕ್ತಿಗೆ ಸಂಬಂಧಿಸಿದೆ. ಹಾಗೇ ವಾಸ್ತು ಶಾಸ್ತ್ರದ ಪ್ರಕಾರ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಒಂದು ನಿರ್ದಿಷ್ಟ ದಿಕ್ಕನ್ನು ಸೂಚಿಸಲಾಗುತ್ತದೆ. ಹಾಗಾಗಿ ನಾವು ಯಾವ ದಿಕ್ಕಿನಲ್ಲಿ ಕುಳಿತು ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಮನೆಯಲ್ಲಿ ನಾವು ಟಿವಿ ನೋಡುವಾಗ ಮನೆಯ ಸದಸ್ಯರ ಮುಖ ದಕ್ಷಿಣ ದಿಕ್ಕಿಗೆ ಇರಬೇಕು. ಆಹಾರ ತಿನ್ನುವಾಗ ಮನೆಯ ಸದಸ್ಯರು ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಮುಖಮಾಡಿರಬೇಕು.  ಯಾಕೆಂದರೆ ಈ ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ. ನಿಮ್ಮ ಆಯಸ್ಸು ಹೆಚ್ಚಾಗುತ್ತದೆ. ಹಾಗೇ ಆಹಾರ ತಯಾರಿಸುವಾಗ ನಿಮ್ಮ ಮುಖ ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಇರಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ