ಆರ್ಥಿಕ ಬಿಕ್ಕಟ್ಟು ದೂರವಾಗಲು ತಿಜೋರಿಗೆ ಲಕ್ಷ್ಮಿದೇವಿಯ ಈ ಫೋಟೊವನ್ನು ಹಾಕಿ
ಶುಕ್ರವಾರ, 12 ಫೆಬ್ರವರಿ 2021 (06:40 IST)
ಬೆಂಗಳೂರು : ಹಣವನ್ನು ನಾವು ತಿಜೋರಿಯಲ್ಲಿ ಇಡುತ್ತೇವೆ. ಇದರ ಬಾಗಿಲಿಗೆ ಲಕ್ಷ್ಮಿದೇವಿಯ ಫೋಟೊವನ್ನು ಹಾಕುವುದರಿಂದ ಆರ್ಥಿಕವಾಗಿ ಏಳಿಗೆ ಹೊಂದಬಹುದು. ಆದರೆ ಯಾವ ರೀತಿಯ ಪೋಟೊವನ್ನು ಹಾಕಬೇಕು ಎಂಬುದನ್ನು ತಿಳಿದುಕೊಳ್ಳಿ.
ತಿಜೋರಿ ಬಾಗಿಲಿಗೆ ಹಾಕುವ ಫೋಟೊದಲ್ಲಿ ಲಕ್ಷ್ಮಿ ದೇವಿ ಕುಳಿತುಕೊಳ್ಳುವ ಸ್ಥಾನದಲ್ಲಿದ್ದಲ್ಲಿರಬೇಕು. ಅಲ್ಲದೇ ಅವಳ ಹಿಂದೆ ಎರಡು ಆನೆಗಳಿರಬೇಕು. ಇಂತಹ ಫೋಟೋವನ್ನು ನಿಮ್ಮ ಮನೆಯ ತಿಜೋರಿ ಮೇಲೆ ಇಡುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಅಲ್ಲದೇ ತಿಜೋರಿಯನ್ನು ಇಡುವ ಕೋಣೆಯ ಗೋಡೆಗೆ ತಿಳಿ ಕೆನೆ ಬಣ‍್ಣವನ್ನು ಹಾಕಬೇಕು.