ಈ ಮೂರು ರಾಶಿಯವರು ಕೈಗೆ ಕಪ್ಪುದಾರವನ್ನು ಕಟ್ಟಿಕೊಳ್ಳಬೇಡಿ

ಶನಿವಾರ, 16 ನವೆಂಬರ್ 2019 (06:05 IST)
ಬೆಂಗಳೂರು : ಹೆಚ್ಚಿನವರು ಕೈಗೆ ಕಪ್ಪು ದಾರಗಳನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಎಲ್ಲಾ ರಾಶಿಯವರಿಗೂ ಈ ಕಪ್ಪುದಾರ ಆಗಿಬರುವುದಿಲ್ಲ. ಅದು ಯಾವ ರಾಶಿಗಳು ಎಂಬುದನ್ನು ತಿಳಿದುಕೊಳ್ಳಿ.




*ಮೇಷ ರಾಶಿ: ಈ ರಾಶಿಯ ಅಧಿಪತಿ ಆಂಜನೇಯಸ್ವಾಮಿ ಆಗಿರುವುದರಿಂದ ಇವರು ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಬದಲಾಗಿ ಆಂಜನೇಯಸ್ವಾಮಿಗೆ ಇಷ್ಟವಾದ ಕೆಂಪು ದಾರವನ್ನು ಕಟ್ಟಿಕೊಳ್ಳಿ.


*ವೃಶ್ಚಿಕ ರಾಶಿ: ಈ ರಾಶಿಯ ಅಧಿಪತಿಯೂ ಆಂಜನೇಯಸ್ವಾಮಿ ಆಗಿರುವುದರಿಂದ ಇವರು ಕಪ್ಪು ದಾರವನ್ನು ಕಟ್ಟಿಕೊಂಡರೆ ಮಾಡುವ ಕೆಲಸದಲ್ಲಿ ಲಾಭವಿರುವುದಿಲ್ಲ.


*ಕಟಕ ರಾಶಿ: ಈ ರಾಶಿಯವರು ಕಪ್ಪುದಾರವನ್ನು ಕೈಗೆ ಕಟ್ಟಿಕೊಂಡರೆ ಕೆಟ್ಟ ಶಕ್ತಿಗಳು ನಿಮ್ಮ ಮೇಲೆ ಆಕ್ರಮಣ ಮಾಡುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ