ಈ 4 ಭಾಗ ದೊಡ್ಡದಾಗಿರುವ ಹೆಣ್ಣುಮಕ್ಕಳು ಅದೃಷ್ಟವಂತರಂತೆ

ಗುರುವಾರ, 13 ಜೂನ್ 2019 (06:56 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಅನೇಕ ರೀತಿಯಾದ ಶಾಸ್ತ್ರ ಸಂಪ್ರದಾಯವಿದೆ. ಹಾಗೇ ಹಿಂದೂಗಳಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಹಿಂದಿನ ಕಾಲದಲ್ಲಿ ಹೆಣ್ನುಮಕ್ಕಳನ್ನು ಅದೃಷ್ಟ – ದುರಾದೃಷ್ಟಕ್ಕೆ ಹೋಲಿಸುತ್ತಾರೆ. ಅದರಂತೆ ಹೆಣ್ಣು ಮಕ್ಕಳ ದೇಹದ ಈ ನಾಲ್ಕು ಭಾಗ ದೊಡ್ಡದಾಗಿದ್ದರೆ ಅವರು ಅದೃಷ್ಟವಂತರೂ ಎಂದು ಭಾವಿಸಲಾಗುತ್ತದೆಯಂತೆ.




*ದೊಡ್ಡ ಕಿವಿ ಇರುವ ಮಹಿಳೆಯರು ಹೆಚ್ಚು ವರ್ಷ ಬದುಕುತ್ತಾರಂತೆ. ಇವರು ತುಂಬಾ ಅದೃಷ್ಟವಂತರಾಗಿದ್ದು, ಇವರು ಹೋಗುವ ಮನೆಯಲ್ಲಿ ಲಕ್ಷ್ಮೀ ಕಟಾಕ್ಷ ನೆಲೆಸಿರುತ್ತದೆಯಂತೆ


*ಕೂದಲು ಉದ್ದವಿರುವ ಮಹಿಳೆಯರು ದೊಡ್ಡವರಿಗೆ ಗೌರವ ಕೊಡುತ್ತಾರಂತೆ. ಇವರು ಮದುವೆಯಾಗಿ ಸೇರುವ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆಯಂತೆ.


*ಉದ್ದ ಕಾಲು ಇರುವ ಮಹಿಳೆಯರನ್ನು ಲಕ್ಷ್ಮೀದೇವಿಗೆ ಹೋಲಿಸಲಾಗುತ್ತದೆ. ಇವರು ಇದ್ದ ಕಡೆ ಕಷ್ಟ ಒದಗಿ ಬಂದರೂ ಬೇಗ ದೂರವಾಗುತ್ತದೆಯಂತೆ.


*ನೀಳವಾದ ಕೈ ಇರುವ ಮಹಿಳೆಯರು ಹೆಚ್ಚು ಕಾಲ ಬದುಕುತ್ತಾರಂತೆ. ಇವರು ನಂಬಿದವರನ್ನು ಯಾವತ್ತು ಕೈ ಬಿಡುವುದಿಲ್ಲವಂತೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ