
	*ಮಕರ ರಾಶಿ:   ಈ ರಾಶಿಯಲ್ಲಿ ಹುಟ್ಟಿದವರು ಆತುರ ಬುದ್ಧಿಯವರಾಗಿರುತ್ತಾರೆ. ಇದಕ್ಕೆ  ಕಾರಣ ಇವರ ಜಾತಕದಲ್ಲಿರುವ ಕೇತು ಮತ್ತು ಕುಜದ ಪ್ರಭಾವ.  ಇವರು ಚಂಚಲ ಮನಸ್ಸಿನವರಾಗಿರುವ ಕಾರಣ ಇವರು ಕೆಲಸಗಳನ್ನು ಆತುರದಿಂದ ಮಾಡಿ ಯಡವಟ್ಟು ಮಾಡಿಕೊಳ್ಳುತ್ತಾರೆ
ಇವರು ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಅರಳಿ ಮರದ ಎಲೆಯನ್ನು ಮನೆಗೆ ತಂದು ಅರಶಿನ ಕುಂಕುಮ ಹಚ್ಚಿ ದೇವರ ಬಳಿ ಇಟ್ಟು ಪೂಜೆ ಮಾಡಬೇಕು. ಮತ್ತು ಕೆಂಪು ವಸ್ತ್ರ ಹಾಗೂ ಉದ್ದಿನಬೇಳೆಯನ್ನು ದಾನ ಮಾಡಬೇಕು.
 
		
