ಇಂದಿನ ಪಂಚಾಂಗ ಹೀಗಿದೆ

ಮಂಗಳವಾರ, 29 ಡಿಸೆಂಬರ್ 2020 (07:44 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಮಂಗಳವಾರ, ತಿಥಿ-ಚತುರ್ದಶಿ, ನಕ್ಷತ್ರ-ಮೃಗಶಿರ, ಕರಣ-ವಾಣಿಜ, ಪಕ್ಷ-ಶುಕ್ಲ, ಯೋಗ-ಶುಕ್ಲ
ರಾಹುಕಾಲ – 2.58 ರಿಂದ  4.16ವರೆಗೆ       
ಗುಳಿಗಕಾಲ- 12.23 ರಿಂದ 1.41 ರವರೆಗೆ
ಯಮಗಂಡ ಕಾಲ 9.48 ರಿಂದ 11.05 ರವರೆಗೆ 
ಇಂದು ಸೂರ್ಯದಯ- ಬೆಳಿಗ್ಗೆ 7.13  ಸಂಜೆ ಸೂರ್ಯಾಸ್ತ-5.33 



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ