ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಶುಕ್ರವಾರ, ತಿಥಿ-ದಶಮಿ, ನಕ್ಷತ್ರ-ಸ್ವಾತಿ, ಕರಣ- ವಾಣಿಜ, ಪಕ್ಷ-ಕೃಷ್ಣ, ಯೋಗ-ಧೃತಿ
ರಾಹುಕಾಲ – 11.09ರಿಂದ 12.27ವರೆಗೆ
ಗುಳಿಗಕಾಲ- 8.33 ರಿಂದ 9.51 ರವರೆಗೆ
ಯಮಗಂಡ ಕಾಲ 3.04 ರಿಂದ 4.22 ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 7.15 ಸಂಜೆ ಸೂರ್ಯಾಸ್ತ-5.40
ಚಂದ್ರೋದಯ- 3.02 ಚಂದ್ರಾಸ್ತ- 1.26