ಇಂದಿನ ಪಂಚಾಂಗ ಹೀಗಿದೆ

ಗುರುವಾರ, 7 ಜನವರಿ 2021 (07:15 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಗುರುವಾರ, ತಿಥಿ-ನವಮಿ, ನಕ್ಷತ್ರ-ಚಿತ್ರ, ಕರಣ- ತೈತುಲ, ಪಕ್ಷ-ಕೃಷ್ಣ, ಯೋಗ-ಸುಕರ್ಮ
ರಾಹುಕಾಲ – 1.45ರಿಂದ  3.03ವರೆಗೆ       
ಗುಳಿಗಕಾಲ- 9.51 ರಿಂದ 11.09 ರವರೆಗೆ
ಯಮಗಂಡ ಕಾಲ 7.15 ರಿಂದ 8.33 ರವರೆಗೆ 
ಇಂದು ಸೂರ್ಯದಯ- ಬೆಳಿಗ್ಗೆ 7.15  ಸಂಜೆ ಸೂರ್ಯಾಸ್ತ-5.39  
ಚಂದ್ರೋದಯ- 12.52 ಚಂದ್ರಾಸ್ತ-  12.13                                                        

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ