ಇಂದಿನ ಪಂಚಾಂಗ ಹೀಗಿದೆ

ಸೋಮವಾರ, 11 ಜನವರಿ 2021 (07:19 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಸೋಮವಾರ, ತಿಥಿ-ತ್ರಯೋದಶಿ, ನಕ್ಷತ್ರ-ಜ್ಯೇಷ್ಟ, ಕರಣ- ವಾಣಿಜ, ಪಕ್ಷ-ಕೃಷ್ಣ, ಯೋಗ-ವೃದ್ಧಿ
ರಾಹುಕಾಲ –8.33ರಿಂದ  9.52ವರೆಗೆ       
ಗುಳಿಗಕಾಲ- 1.47 ರಿಂದ 3.05 ರವರೆಗೆ
ಯಮಗಂಡ ಕಾಲ 11.10 ರಿಂದ 12.29 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.15  ಸಂಜೆ ಸೂರ್ಯಾಸ್ತ-5.42 
ಚಂದ್ರೋದಯ-6.22 ಚಂದ್ರಾಸ್ತ- 3.50                                                       


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ