ಡಿಸಿಎಂ ಲಕ್ಷ್ಮಣ್ ಸವದಿಗೆ ಯುವರಾಜ್ ಸ್ವಾಮಿ ಸನ್ಮಾನ ; ಈ ಬಗ್ಗೆ ಡಿಸಿಎಂ ಸವದಿ ಹೇಳಿದ್ದೇನು?
 
ಈ ವಿಚಾರದ ಬಗ್ಗೆ ಮಾತನಾಡಿದ  ಡಿಸಿಎಂ ಲಕ್ಷ್ಮಣ್ ಸವದಿ, ಈ ಮೊದಲು ಯುವರಾಜ್ ಹಿನ್ನಲೆ ನನಗೆ ಗೊತ್ತಿರಲಿಲ್ಲ. ಸಾರ್ವಜನಿಕ ಜೀವನದಲ್ಲಿದ್ದಾಗ ಹಲವರು ಬರುತ್ತಾರೆ. ನನಗ ಸನ್ಮಾನ ಮಾಡಲು ಬಂದಾಗ ತಿರಸ್ಕರಿಸಲು ಆಗಲ್ಲ. ಯುವರಾಜ್ ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.