ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಸೋಮವಾರ, ತಿಥಿ-ಪಂಚಮಿ, ನಕ್ಷತ್ರ-ಪೂರ್ವಭಾದ್ರಪದ, ಕರಣ- ಬಾಳವ, ಪಕ್ಷ-ಶುಕ್ಲ, ಯೋಗ-ಪರಿಘ
ರಾಹುಕಾಲ –8.33 ರಿಂದ 9.53 ವರೆಗೆ
ಗುಳಿಗಕಾಲ- 1.50ರಿಂದ 3.10 ರವರೆಗೆ
ಯಮಗಂಡ ಕಾಲ 11.12 ರಿಂದ 12.31ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.14 ಸಂಜೆ ಸೂರ್ಯಾಸ್ತ-5.48
ಚಂದ್ರೋದಯ-10.46 ಚಂದ್ರಾಸ್ತ- 10.48