ಬೆಂಗಳೂರು : ಮನೆಯನ್ನು ತುಂಬಾ ಕ್ಲೀನ್ ಆಗಿ ಸ್ವಚ್ಚವಾಗಿಟ್ಟುಕೊಳ್ಳಬೇಕು. ಗ್ರಾನೈಟ್ ಗಳ ಮೇಲೆ ಏನಾದರೆ ಕಲೆಯಾದರೆ ಅದನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಈ ಸ್ಟೋನ್ ಕ್ಲೀನರ್ ನ್ನು ಬಳಸಿ ನಿಮ್ಮ ಮನೆಯ ಗ್ರಾನೈಟ್ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಮನೆಯ ಸ್ವಚ್ಛಗೊಳಿಸಲು ಹೆಚ್ಚಾಗಿ ವಿನೆಗರ್ ನ್ನು ಬಳಸುತ್ತಾರೆ. ಅದರಿಂದ ಕಠಿಣವಾದ ಕಲೆಗಳನ್ನು ಸ್ವಚ್ಛ ಮಾಡಬಹುದು. ಹಾಗಾಗಿ ½ ಕಪ್ ಅಡುಗೆ ಸೋಡಾ, 2 ಕಪ್ ನೀರನ್ನು ಮಿಶ್ರಣ ಮಾಡಿ. ಅದನ್ನು ಗ್ರಾನೈಟ್ ಮೇಲೆ ಹಾಕಿ ಚೆನ್ನಾಗಿ ಉಜ್ಜಿದರೆ ಎಂತಹ ಕಲೆ ಇದ್ದರೂ ಕ್ಲೀನ್ ಆಗುತ್ತದೆ.