ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಗುರುವಾರ, ತಿಥಿ-ಅಷ್ಟಮಿ, ನಕ್ಷತ್ರ-ಅಶ್ವಿನಿ, ಕರಣ- ಭವ, ಪಕ್ಷ-ಶುಕ್ಲ, ಯೋಗ-ಸಾಧ್ಯ
ರಾಹುಕಾಲ –1.52 ರಿಂದ 3.11ವರೆಗೆ
ಗುಳಿಗಕಾಲ- 9.53ರಿಂದ 11.12 ರವರೆಗೆ
ಯಮಗಂಡ ಕಾಲ 7.14 ರಿಂದ 8.33ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.14
ಸಂಜೆ ಸೂರ್ಯಾಸ್ತ-5.50 ಚಂದ್ರೋದಯ-12.13 ಚಂದ್ರಾಸ್ತ- 1.26