ಇಂದಿನ ಪಂಚಾಂಗ ಹೀಗಿದೆ

ಭಾನುವಾರ, 28 ಮಾರ್ಚ್ 2021 (05:58 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಭಾನುವಾರ, ತಿಥಿ-ಹುಣ‍್ಣಿಮೆ , ನಕ್ಷತ್ರ-ಉತ್ತರ ಫಾಲ್ಗುಣಿ, ಕರಣ-ವಿಷ್ಕಿ, ಪಕ್ಷ-ಶುಕ್ಲ, ಯೋಗ-ವೃದ್ಧಿ
ರಾಹುಕಾಲ -5.04 ರಿಂದ  6.36ವರೆಗೆ      
ಗುಳಿಗಕಾಲ- 3.31 ರಿಂದ 5.04ರವರೆಗೆ
ಯಮಗಂಡ ಕಾಲ –12.26 ರಿಂದ 1.59ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.16 ಸಂಜೆ ಸೂರ್ಯಾಸ್ತ-6.36                                                                                                                                                                                  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ