ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು –ಗುರುವಾರ, ತಿಥಿ-ದಶಮಿ, ನಕ್ಷತ್ರ-ಆಶ್ಲೇಷ, ಕರಣ-ತೈತುಲ, ಪಕ್ಷ-ಶುಕ್ಲ, ಯೋಗ-ಗಂಡ
ರಾಹುಕಾಲ –ಮಧ್ಯಾಹ್ನ 1.57ರಿಂದ 3.35ವರೆಗೆ
ಗುಳಿಗಕಾಲ- ಮಧ್ಯಾಹ್ನ 9.04 ರಿಂದ 10.42ರವರೆಗೆ
ಯಮಗಂಡ ಕಾಲ –ಬೆಳಿಗ್ಗೆ 5.49 ರಿಂದ 7.26ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.49 ಸಂಜೆ ಸೂರ್ಯಾಸ್ತ-6.50 ಚಂದ್ರೋದಯ- 1.45 ಚಂದ್ರಾಸ್ತ- 3.22