ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು –ಶುಕ್ರವಾರ, ತಿಥಿ-ಏಕಾದಶಿ, ನಕ್ಷತ್ರ-ಮಾಘಾ, ಕರಣ-ವಾಣಿಜ , ಪಕ್ಷ-ಶುಕ್ಲ, ಯೋಗ-ವೃದ್ಧಿ
ರಾಹುಕಾಲ –ಬೆಳಿಗ್ಗೆ 10.41ರಿಂದ 12.19ವರೆಗೆ
ಗುಳಿಗಕಾಲ- ಬೆಳಿಗ್ಗೆ 7.26 ರಿಂದ 9.03ರವರೆಗೆ
ಯಮಗಂಡ ಕಾಲ –ಸಂಜೆ 3.35 ರಿಂದ 5.13ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.48 ಸಂಜೆ ಸೂರ್ಯಾಸ್ತ-6.51 ಚಂದ್ರೋದಯ- 2.48 ಚಂದ್ರಾಸ್ತ- 4.00