ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು –ಶನಿವಾರ, ತಿಥಿ-ದ್ವಾದಶಿ, ನಕ್ಷತ್ರ-ಪೂರ್ವ ಫಾಲ್ಗುಣಿ, ಕರಣ-ಭವ , ಪಕ್ಷ-ಶುಕ್ಲ, ಯೋಗ-ಧ್ರುವ
ರಾಹುಕಾಲ –ಬೆಳಿಗ್ಗೆ 9.03 ರಿಂದ 10.41ವರೆಗೆ
ಗುಳಿಗಕಾಲ- ಬೆಳಿಗ್ಗೆ 5.47 ರಿಂದ 7.25ರವರೆಗೆ
ಯಮಗಂಡ ಕಾಲ –ಮಧ್ಯಾಹ್ನ 1.57 ರಿಂದ 3.35ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.47 ಸಂಜೆ ಸೂರ್ಯಾಸ್ತ-6.51 ಚಂದ್ರೋದಯ- 3.52 ಚಂದ್ರಾಸ್ತ- 4.36