ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು –ಗುರುವಾರ, ತಿಥಿ-ತೃತಿಯಾ, ನಕ್ಷತ್ರ-ಅನುರಾಧ, ಕರಣ-ವಾಣಿಜ , ಪಕ್ಷ-ಕೃಷ್ಣ, ಯೋಗ-ವರಿಯಾಣ
ರಾಹುಕಾಲ –ಬೆಳಿಗ್ಗೆ 1.57 ರಿಂದ 3.36 ರವರೆಗೆ
ಗುಳಿಗಕಾಲ- ಮಧ್ಯಾಹ್ನ 9.00 ರಿಂದ 10.39 ರವರೆಗೆ
ಯಮಗಂಡ ಕಾಲ –ಬೆಳ್ಳಿಗ್ಗೆ 5.42 ರಿಂದ 7.21 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.42 ಸಂಜೆ ಸೂರ್ಯಾಸ್ತ-6.54 ಚಂದ್ರೋದಯ-9.38 ಚಂದ್ರಾಸ್ತ- 7.20