ಕೊರೊನಾ ವೈರಸ್ ನಿಂದ ಹಾನಿಗೊಳಗಾದ ಹೃದಯದ ಕಾಳಜಿ ಹೀಗೆ ಮಾಡಿ
ಬುಧವಾರ, 28 ಏಪ್ರಿಲ್ 2021 (11:07 IST)
ಬೆಂಗಳೂರು : ಹೃದಯದ ಸಮಸ್ಯೆ ಇರುವವರು ಕೊರೊನಾ ವೈರಸ್ ನಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಯಾಕೆಂದರೆ ಇದು ಹೃದಯಕ್ಕೆ ಹೆಚ್ಚು ಅಪಾಯ ಮಾಡುತ್ತದೆ. ಹಾಗಾಗಿ ಕೊರೊನಾ ಸೋಂಕಿಗೆ ಒಳಗಾದವರು ಹೃದಯದ ಬಗ್ಗೆ ಈ ರೀತಿ ಕಾಳಜಿ ವಹಿಸಿ.
-ಇವರು ಪ್ರತಿದಿನ 30 ನಿಮಿಷಗಳ ಕಾಲ ವಾಕಿಂಗ್ ಮಾಡಬೇಕು, ಒತ್ತಡವನ್ನು ನಿವಾರಿಸಲು ಯೋಗಗಳನ್ನು ಮಾಡಬೇಕು.
-ನಿಮ್ಮ ಆಹಾರದಲ್ಲಿ ಉಪ್ಪು ಮತ್ತು ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಿ.