Vishnu Mantra: ಶ್ರೀ ವಿಷ್ಣು ಅಷ್ಟೋತ್ತರ ನಾಮಾವಳಿ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

Krishnaveni K

ಗುರುವಾರ, 24 ಏಪ್ರಿಲ್ 2025 (08:37 IST)
ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಶ್ರೀ ವಿಷ್ಣು ಅಷ್ಟೋತ್ತರ ನಾಮಾವಳಿಯನ್ನು ಕನ್ನಡದಲ್ಲಿ ತಪ್ಪದೇ ಓದಿ.

ಓಂ ವಿಷ್ಣವೇ ನಮಃ |
ಓಂ ಜಿಷ್ಣವೇ ನಮಃ |
ಓಂ ವಷಟ್ಕಾರಾಯ ನಮಃ |
ಓಂ ದೇವದೇವಾಯ ನಮಃ |
ಓಂ ವೃಷಾಕಪಯೇ ನಮಃ |
ಓಂ ದಾಮೋದರಾಯ ನಮಃ |
ಓಂ ದೀನಬಂಧವೇ ನಮಃ |
ಓಂ ಆದಿದೇವಾಯ ನಮಃ |
ಓಂ ಅದಿತೇಸ್ತುತಾಯ ನಮಃ | 9
ಓಂ ಪುಂಡರೀಕಾಯ ನಮಃ |
ಓಂ ಪರಾನಂದಾಯ ನಮಃ |
ಓಂ ಪರಮಾತ್ಮನೇ ನಮಃ |
ಓಂ ಪರಾತ್ಪರಾಯ ನಮಃ |
ಓಂ ಪರಶುಧಾರಿಣೇ ನಮಃ |
ಓಂ ವಿಶ್ವಾತ್ಮನೇ ನಮಃ |
ಓಂ ಕೃಷ್ಣಾಯ ನಮಃ |
ಓಂ ಕಲಿಮಲಾಪಹಾರಿಣೇ ನಮಃ |
ಓಂ ಕೌಸ್ತುಭೋದ್ಭಾಸಿತೋರಸ್ಕಾಯ ನಮಃ | 18
ಓಂ ನರಾಯ ನಮಃ |
ಓಂ ನಾರಾಯಣಾಯ ನಮಃ |
ಓಂ ಹರಯೇ ನಮಃ |
ಓಂ ಹರಾಯ ನಮಃ |
ಓಂ ಹರಪ್ರಿಯಾಯ ನಮಃ |
ಓಂ ಸ್ವಾಮಿನೇ ನಮಃ |
ಓಂ ವೈಕುಂಠಾಯ ನಮಃ |
ಓಂ ವಿಶ್ವತೋಮುಖಾಯ ನಮಃ |
ಓಂ ಹೃಷೀಕೇಶಾಯ ನಮಃ | 27
ಓಂ ಅಪ್ರಮೇಯಾತ್ಮನೇ ನಮಃ |
ಓಂ ವರಾಹಾಯ ನಮಃ |
ಓಂ ಧರಣೀಧರಾಯ ನಮಃ |
ಓಂ ವಾಮನಾಯ ನಮಃ |
ಓಂ ವೇದವಕ್ತಾಯ ನಮಃ |
ಓಂ ವಾಸುದೇವಾಯ ನಮಃ |
ಓಂ ಸನಾತನಾಯ ನಮಃ |
ಓಂ ರಾಮಾಯ ನಮಃ |
ಓಂ ವಿರಾಮಾಯ ನಮಃ | 36
ಓಂ ವಿರಜಾಯ ನಮಃ |
ಓಂ ರಾವಣಾರಯೇ ನಮಃ |
ಓಂ ರಮಾಪತಯೇ ನಮಃ |
ಓಂ ವೈಕುಂಠವಾಸಿನೇ ನಮಃ |
ಓಂ ವಸುಮತೇ ನಮಃ |
ಓಂ ಧನದಾಯ ನಮಃ |
ಓಂ ಧರಣೀಧರಾಯ ನಮಃ |
ಓಂ ಧರ್ಮೇಶಾಯ ನಮಃ |
ಓಂ ಧರಣೀನಾಥಾಯ ನಮಃ | 45
ಓಂ ಧ್ಯೇಯಾಯ ನಮಃ |
ಓಂ ಧರ್ಮಭೃತಾಂವರಾಯ ನಮಃ |
ಓಂ ಸಹಸ್ರಶೀರ್ಷಾಯ ನಮಃ |
ಓಂ ಪುರುಷಾಯ ನಮಃ |
ಓಂ ಸಹಸ್ರಾಕ್ಷಾಯ ನಮಃ |
ಓಂ ಸಹಸ್ರಪಾದೇ ನಮಃ |
ಓಂ ಸರ್ವಗಾಯ ನಮಃ |
ಓಂ ಸರ್ವವಿದೇ ನಮಃ |
ಓಂ ಸರ್ವಾಯ ನಮಃ | 54
ಓಂ ಶರಣ್ಯಾಯ ನಮಃ |
ಓಂ ಸಾಧುವಲ್ಲಭಾಯ ನಮಃ |
ಓಂ ಕೌಸಲ್ಯಾನಂದನಾಯ ನಮಃ |
ಓಂ ಶ್ರೀಮತೇ ನಮಃ |
ಓಂ ರಕ್ಷಸಃಕುಲನಾಶಕಾಯ ನಮಃ |
ಓಂ ಜಗತ್ಕರ್ತಾಯ ನಮಃ |
ಓಂ ಜಗದ್ಧರ್ತಾಯ ನಮಃ |
ಓಂ ಜಗಜ್ಜೇತಾಯ ನಮಃ |
ಓಂ ಜನಾರ್ತಿಹರಾಯ ನಮಃ | 63
ಓಂ ಜಾನಕೀವಲ್ಲಭಾಯ ನಮಃ |
ಓಂ ದೇವಾಯ ನಮಃ |
ಓಂ ಜಯರೂಪಾಯ ನಮಃ |
ಓಂ ಜಲೇಶ್ವರಾಯ ನಮಃ |
ಓಂ ಕ್ಷೀರಾಬ್ಧಿವಾಸಿನೇ ನಮಃ |
ಓಂ ಕ್ಷೀರಾಬ್ಧಿತನಯಾವಲ್ಲಭಾಯ ನಮಃ |
ಓಂ ಶೇಷಶಾಯಿನೇ ನಮಃ |
ಓಂ ಪನ್ನಗಾರಿವಾಹನಾಯ ನಮಃ |
ಓಂ ವಿಷ್ಟರಶ್ರವಸೇ ನಮಃ | 72
ಓಂ ಮಾಧವಾಯ ನಮಃ |
ಓಂ ಮಥುರಾನಾಥಾಯ ನಮಃ |
ಓಂ ಮುಕುಂದಾಯ ನಮಃ |
ಓಂ ಮೋಹನಾಶನಾಯ ನಮಃ |
ಓಂ ದೈತ್ಯಾರಿಣೇ ನಮಃ |
ಓಂ ಪುಂಡರೀಕಾಕ್ಷಾಯ ನಮಃ |
ಓಂ ಅಚ್ಯುತಾಯ ನಮಃ |
ಓಂ ಮಧುಸೂದನಾಯ ನಮಃ |
ಓಂ ಸೋಮಸೂರ್ಯಾಗ್ನಿನಯನಾಯ ನಮಃ | 81
ಓಂ ನೃಸಿಂಹಾಯ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ನಿತ್ಯಾಯ ನಮಃ |
ಓಂ ನಿರಾಮಯಾಯ ನಮಃ |
ಓಂ ಶುದ್ಧಾಯ ನಮಃ |
ಓಂ ನರದೇವಾಯ ನಮಃ |
ಓಂ ಜಗತ್ಪ್ರಭವೇ ನಮಃ |
ಓಂ ಹಯಗ್ರೀವಾಯ ನಮಃ |
ಓಂ ಜಿತರಿಪವೇ ನಮಃ | 90
ಓಂ ಉಪೇಂದ್ರಾಯ ನಮಃ |
ಓಂ ರುಕ್ಮಿಣೀಪತಯೇ ನಮಃ |
ಓಂ ಸರ್ವದೇವಮಯಾಯ ನಮಃ |
ಓಂ ಶ್ರೀಶಾಯ ನಮಃ |
ಓಂ ಸರ್ವಾಧಾರಾಯ ನಮಃ |
ಓಂ ಸನಾತನಾಯ ನಮಃ |
ಓಂ ಸೌಮ್ಯಾಯ ನಮಃ |
ಓಂ ಸೌಮ್ಯಪ್ರದಾಯ ನಮಃ |
ಓಂ ಸ್ರಷ್ಟೇ ನಮಃ | 99
ಓಂ ವಿಷ್ವಕ್ಸೇನಾಯ ನಮಃ |
ಓಂ ಜನಾರ್ದನಾಯ ನಮಃ |
ಓಂ ಯಶೋದಾತನಯಾಯ ನಮಃ |
ಓಂ ಯೋಗಿನೇ ನಮಃ |
ಓಂ ಯೋಗಶಾಸ್ತ್ರಪರಾಯಣಾಯ ನಮಃ |
ಓಂ ರುದ್ರಾತ್ಮಕಾಯ ನಮಃ |
ಓಂ ರುದ್ರಮೂರ್ತಯೇ ನಮಃ |
ಓಂ ರಾಘವಾಯ ನಮಃ |
ಓಂ ಮಧುಸೂದನಾಯ ನಮಃ | 108

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ