ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು - ಗುರುವಾರ, ತಿಥಿ-ಪಂಚಮಿ, ನಕ್ಷತ್ರ-ಆರ್ದ್ರ, ಕರಣ-ಕೌಳವ, ಪಕ್ಷ-ಕೃಷ್ಣ, ಯೋಗ-ಶಿವ.
ರಾಹುಕಾಲ –1.26ರಿಂದ 2.48 ವರೆಗೆ ಗುಳಿಗಕಾಲ- 9.20 ರಿಂದ 10.42 ರವರೆಗೆ ಯಮಗಂಡ ಕಾಲ- 6.36 ರಿಂದ 7.58 ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.36, ಸಂಜೆ ಸೂರ್ಯಾಸ್ತ-5.32 ಚಂದ್ರೋದಯ- 9.00ಚಂದ್ರಾಸ್ತ-10.35