ಇಂದಿನ ಪಂಚಾಂಗ ಹೀಗಿದೆ?

ಭಾನುವಾರ, 1 ನವೆಂಬರ್ 2020 (06:58 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಭಾನುವಾರ, ತಿಥಿ-ಪ್ರಥಮ, ನಕ್ಷತ್ರ-ಭರಣಿ, ಕರಣ-ಬಾಳವ, ಪಕ್ಷ-ಕೃಷ್ಣ, ಯೋಗ-ವ್ಯತಾಪತಾ.
ರಾಹುಕಾಲ –4.12ರಿಂದ  5.35 ವರೆಗೆ  ಗುಳಿಗಕಾಲ- 12.04 ರಿಂದ  1.27ರವರೆಗೆ                                          ಯಮಗಂಡ ಕಾಲ- 2.50 ರಿಂದ  4.12 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.33, ಸಂಜೆ ಸೂರ್ಯಾಸ್ತ-5.35                                                                 ಚಂದ್ರೋದಯ-6.14 ಚಂದ್ರಾಸ್ತ-6.56

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ