ಮಹಿಳೆಯರು ರಾಶಿಗನುಗುಣವಾಗಿ ಬಣ್ಣದ ಬಳೆಗಳನ್ನು ಧರಿಸಿ ಪತಿಯ ಆಯಸ್ಸು ಹೆಚ್ಚಿಸಿ
ಭಾನುವಾರ, 17 ಮಾರ್ಚ್ 2019 (07:11 IST)
ಬೆಂಗಳೂರು : ಮುತ್ತೈದೆಯರು ಧರಿಸುವ 5 ಮುತ್ತುಗಳಲ್ಲಿ ಬಳೆ ಕೂಡ ಒಂದು. ಬಳೆ ಪತಿಯ ಆಯಸ್ಸಿನ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ ಸುಮಂಗಲೆಯಾದಳು ಬಳೆಗಳನ್ನು ಧರಿಸಲೇ ಬೇಕು. ಏಕೆಂದರೆ ಇದು ಆಯಸ್ಸನ್ನು ವೃದ್ಧಿಸುತ್ತದೆ ಎಂದು ಹೇಳುತ್ತಾರೆ. ಹಾಗೇ ರಾಶಿಗೆ ಅನುಗುಣವಾಗಿ ಮಹಿಳೆ ತನ್ನ ಬಳೆಯ ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ಆಕೆಯ ಪತಿ ಬಹುಕಾಲ ಸುಖವಾಗಿ ಬಾಳುತ್ತಾನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇಷ ರಾಶಿಯ ಮಹಿಳೆಯರು ಕೆಂಪು ಬಣ್ಣದ ಬಳೆಯನ್ನು ಧರಿಸಬೇಕು.
ವೃಭಷ ರಾಶಿ ಮಹಿಳೆಯರು ಕಂದು ಅಥವಾ ಬಂಗಾರ ಬಣ್ಣದ ಬಳೆಯನ್ನು ಧರಿಸಬೇಕು.
ಮಿಥುನ ರಾಶಿಯ ಮಹಿಳೆಯರು ಗುಲಾಬಿ ಹಾಗೂ ಕಡುಕೆಂಪು ಬಣ್ಣದ ಬಳೆ ಧರಿಸಬೇಕು.
ಕರ್ಕ ರಾಶಿ ಮಹಿಳೆಯರು ಹಳದಿ, ಕಿತ್ತಳೆ ಬಣ್ಣದ ಬಳೆ ಹಾಕಬೇಕು
.
ತುಲಾ ರಾಶಿ ಮಹಿಳೆಯರು ನೀಲಿ ಬಣ್ಣದ ಬಳೆ ಧರಿಸಬೇಕು.
ಸಿಂಹ ರಾಶಿ ಮಹಿಳೆಯರು ಆಕಾಶ ಬಣ್ಣದ ಅಥವಾ ಹಸಿರು ಬಳೆ ಧರಿಸಬೇಕು.
ಧನು ರಾಶಿ ಮಹಿಳೆಯರು ಗುಲಾಬಿ ಬಣ್ಣದ ಬಳೆ ಧರಿಸಬೇಕು.
ಮಕರ ರಾಶಿ ಮಹಿಳೆಯರು ಕಿತ್ತಳೆ ಬಣ್ಣದ ಬಳೆ ಧರಿಸಬೇಕು.
ಕುಂಭ ರಾಶಿ ಮಹಿಳೆಯರು ಬಂಗಾರ ಬಣ್ಣದ ಬಳೆ ಧರಿಸಬೇಕು.
ಮೀನ ರಾಶಿಯವರು ಕೆಂಪು ಮತ್ತು ಕಂದು ಬಣ್ಣದ ಬಳೆ ಧರಿಸಿದ್ರೆ ಪತಿಯ ಆಯಸ್ಸು ವೃದ್ಧಿಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.