ದೇವಿ ಎಂದರೆ ಥಟ್ಟನೇ ಎಲ್ಲರಿಗೂ ನೆನಪಾಗುವುದು ದುರ್ಗಾ ದೇವಿ. ಆಕೆ ಅಮ್ಮನಾಗಿ, ಶಕ್ತಿಯಾಗಿ, ಆತ್ಮಸ್ಥೈರ್ಯವಾಗಿ, ರಕ್ಷಕಿಯಾಗಿ ನಮ್ಮನ್ನು ಕಾಪಾಡುತ್ತಾಳೆ. ದೇವಿಯ ಮಂತ್ರವನ್ನು ಪಠಣ ಮಾಡುವುದು ಮಾನಸಿಕವಾಗಿ ನಮ್ಮಲ್ಲಿ ಹೊಸ ಚೈತನ್ಯವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಯಾ ದೇವಿ ಸರ್ವಭೂತೇಷು ಎಂಬ ಮಂತ್ರವನ್ನು ಎಲ್ಲರೂ ಕೇಳಿರುತ್ತೀರಿ. ಇದರ ಪೂರ್ಣ ರೂಪ ಇಲ್ಲಿದೆ ನೋಡಿ.