ಪ್ರಯಾಣಕ್ಕೆ ಮೊದಲು ಇವುಗಳನ್ನು ಕಂಡರೆ ಅಶುಭವಾಗುತ್ತದೆ!

ಶನಿವಾರ, 18 ಮೇ 2019 (07:54 IST)
ಬೆಂಗಳೂರು: ಲೋಕದಲ್ಲಿ ಸಾಮಾನ್ಯವಾಗಿ ಜನರು ಪ್ರಯಾಣ ಅಥವಾ ಶುಭಕಾರ್ಯಲ್ಲಿ ಜನರು ಶಕುನಗಳನ್ನು ನೋಡಿ ನಡೆಯುವ ಪದ್ಧತಿಯಿದೆ. ಪ್ರಯಾಣ ವೇಳೆ ಯಾವ ಶಕುನಗಳು ಕಂಡರೆ ಅಶುಭ ಎಂದು ಇಂದು ನೋಡೋಣ.


ಸೌದೆ ಹೊರೆ, ವಿಧವೆ, ಹೊಸ ಮಡಿಕೆ, ಕುಂಟ, ಕುರುಡ, ಅಶೌಚಿ, ಕುಟುಂಬ ಕಲಹ, ಒಂಟಿ ಬ್ರಾಹ್ಮಣ, ಎಣ್ಣೆ, ಸುಂಟರ ಗಾಳಿ, ಕೆಂಪು ಬಟ್ಟೆ, ಒಣ ಹುಲ್ಲು, ಹತ್ತಿ, ಮಜ್ಜಿಗೆ, ಮೊಳ, ಹೊಗೆ, ಬೆಂಕಿ, ಬೆಕ್ಕು, ರೋದನ ಧ್ವನಿ, ಮೃಗಗಳು ಅಪ್ರದಕ್ಷಿಣೆ ಬರುವುದು, ಬ್ರಹ್ಮಚಾರಿ, ಜಟಾಧಾರಿ, ಮಂಗ, ಮೊಲ, ಹಾವು, ಗೂಬೆ, ನಾಯಿ ಬೊಗಳುವುದು, ನೀರಿಲ್ಲದ ಪಾತ್ರೆ ಇತ್ಯಾದಿಗಳು ಕಂಡರೆ ಅಪಶಕುನ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ